Prajaakeeya Official
About Prajaakeeya Official
ಉತ್ತಮ ಪ್ರಜಾಕೀಯ ಪಕ್ಷದ ಅಧಿಕೃತ ಕ್ಲಬ್ ಹೌಸ್ ಗುಂಪು.. Official Clubhouse Group Of Uttama Prajaakeeya Party ◼️ಈ ವೇದಿಕೆ ಪ್ರಜಾಕೀಯದ ವಿಷಯಗಳನ್ನು ಚರ್ಚಿಸಲು & ಹಂಚಿಕೊಳ್ಳಲು ಮಾತ್ರ ಸೀಮಿತ.. ಈ ವೇದಿಕೆ ನಿಮ್ಮದು.. ಬನ್ನಿ... ಕೈಜೋಡಿಸಿ.. ಮುನ್ನಡೆಸಿ.... ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಪ್ರಜಾಕೀಯ!! ಸುಸ್ವಾಗತ | WELCOME ಉತ್ತಮ ಪ್ರಜಾಕೀಯ ಪಕ್ಷವನ್ನು ಬೆಂಬಲಿಸಿದ್ದಕ್ಕಾಗಿ ಧನ್ಯವಾದಗಳು.. ◼️ಪ್ರಜಾಕೀಯಕ್ಕೆ ಹೊರತು ಪಡಿಸಿ ಬೇರೆ ಯಾವುದೇ ಅನಗತ್ಯ ವಿಷಯಗಳ ಚರ್ಚೆ ಇಲ್ಲಿ ನಿಷಿದ್ದ.. ◼️ ಪ್ರಜಾಕೀಯದ ವಿಚಾರಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವಲ್ಲಿ ನಿಮ್ಮೆಲ್ಲರ ಸಹಕಾರ ಮಹತ್ವದ್ದಾಗಿದ್ದು ಪ್ರಜಾಕೀಯದ ಬಗ್ಗೆ ಆಸಕ್ತಿಯಿರುವ ಪ್ರತಿಯೊಬ್ಬರನ್ನು ಈ ಗುಂಪಿಗೆ ಸೇರಿಸಿ ◼️ಈ ವೇದಿಕೆ ನಿಮ್ಮದು.. ಬನ್ನಿ.. ಕೈಜೋಡಿಸಿ.. ಇತರರಿಗೂ ಪ್ರಜಾಕೀಯದ ಬಗ್ಗೆ ತಿಳಿಸಿ.. ಪ್ರಜಾಕೀಯದ ಬಗ್ಗೆ ಯಾವುದೇ ಮಾಹಿತಿಗಳಿಗಾಗಿ www.prajaakeeya.org ಗೆ ಭೇಟಿ ನೀಡಿ ಉತ್ತಮ ಪ್ರಜಾಕೀಯ ಪಕ್ಷದ ಅಧಿಕೃತ ಇ-ಮೇಲ್ ವಿಳಾಸ: [email protected] ಪ್ರಜಾಕೀಯದ (ಉತ್ತಮ ಪ್ರಜಾಕೀಯ ಪಕ್ಷದ) ಅಧಿಕೃತ ಸಾಮಾಜಿಕ ಜಾಲತಾಣಗಳು 📍👇 ಫೇಸ್ ಬುಕ್📍@prajaakeeyalive ಇನ್ಸ್ಟಾಗ್ರಾಮ್📍@prajaakeeyalive ಟ್ವಿಟರ್📍@prajaakeeyalive ಟೆಲಿಗ್ರಾಂ ಗ್ರೂಪ್📍@prajaakeeyalive
🌏 Geopolitics
🇮🇳 India
⏳ The Future
Club Leaders