Clubhouse logo

Mudigere ಮೂಡಿಗೆರೆ

@unbiasedh

2.2K

friends

Program Director Aeronautical Engineering Software Applications for Aeronautical and Automotive products from last 34 years ನನ್ನ ಆಸಕ್ತಿಯು ಸುಸಂಸ್ಕೃತ ಶಿಕ್ಷಣವನ್ನು ಅಭಿವೃದ್ಧಿಗೊಳಿಸುವುದು ಮತ್ತು ಭೌಗೋಳಿಕ ಪರಿಧಿ ಇಲ್ಲದೆ ಸರ್ಕಾರಿ ಶಾಲೆಗಳನ್ನು ಉನ್ನತಿಗೊಳಿಸುವುದು. ಇದರ ಮೂಲಕ ಇಡೀ ಪ್ರಪಂಚದ ಸಮಾಜವನ್ನು ಅಭಿವೃದ್ಧಿಪಡಿಸಲು ಸಾಧ್ಯ. ನನ್ನ ನಂಬಿಕೆ ಮತ್ತು ಸ್ಪಷ್ಟತೆ ಏನಂದರೆ ಸುಶಿಕ್ಷಣದ ಮೂಲಕ ಕೃಷಿ, ಆರೋಗ್ಯ, ಪರಿಸರ ಮತ್ತು ಸಾರ್ವತ್ರಿಕ ಜೀವನ ಮಟ್ಟ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆ ನಿಮ್ಮ ಹಣ ಇಲ್ಲದೆ, ನಿಮ್ಮ ದಾನ ಇಲ್ಲದೆ ಮತ್ತು ಸ್ವಇಚ್ಛೆಯ ಶ್ರಮದಾನ ಇಲ್ಲದ ಒಂದು ಹೊಸ ಚಿಂತನೆಯೊಡನೆ 2011ರಿಂದ ಕಾರ್ಯ ಪ್ರವೃತ್ತ ಮಾಡುತ್ತಿದೆ.( ನಾನ್ ಮನಿ, ನಾನ್ ಢೋನೆಷನ್ಸ್ NMMO concept) My passion is to improve Cultured Education and improve Government Schools all across without geographical barriers. With this it is possible to improve whole Society all across the globe. My strong belief and appropriate understanding is, it is possible to create better world through improvement of Cultured Education Agriculture, Environment, Health and quality in totality. In this direction our Organization has been working with a new concept without your money, without your donations and without any volunteering (Non Money Non Material Organization NMMO concept)