ಉದಯ ಕುಮಾರ್
@uday890
1.4K
friends
ನಮ್ಮ ನಡೆ ಪ್ರಜ್ಞಾವಂತ ಮತದಾರರ ಕಡೆ 🌹🙏🌹ಸಮಯಕ್ಕೆ ಸಿಗದ ಪ್ರಜಾಕೀಯ. ಸಮಯಕ್ಕೆ ಆಗದ ಪ್ರಜಾಕೀಯದ ಅನುಯಯಿಗಳು. ಸಮಯವನ್ನು ನೀಡದ ಯುಪಿಪಿಯ ಸಂಸ್ಥಾಪಕರು. ವಿಚಾರ ಗಳನ್ನೇ ಅರಿಯದ ಕರ್ನಾಟಕದ ಮತದಾರರು. ಮರುಭೂಮಿಯಲ್ಲಿ ನೀರಿಗಾಗಿ ಅಲೆದಂತೆ. 🙏 *ನಮಸ್ಕಾರ ಸ್ನೇಹಿತರೆ,* *ಕರ್ನಾಟಕ ಪ್ರಜ್ಞಾವಂತ ಮತದಾರರ ಸಮಿತಿ (ರಿ)* *ಈ ವೇದಿಕೆಯ ಮುಖ್ಯ ಉದ್ದೇಶ :* ಕರ್ನಾಟಕದ ಪ್ರತಿಯೊಬ್ಬ ಮತದಾರನನ್ನೂ *ಪ್ರಜ್ಞಾವಂತರನ್ನಾಗಿ ಮಾಡಿ,* ತಮಗೆ ಬೇಕಾದ ಸರಿಯಾದ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಸಹಾಯ ಮಾಡುವುದು. *ಇದೇ ವೇದಿಕೆಯಿಂದ ವಿದ್ಯಾವಂತ, ಗುಣವಂತ ಮತ್ತು ಸೇವಾ ಮನೋಭಾವ ಹೊಂದಿರುವ ಚುನಾವಣಾ ಅಭ್ಯರ್ಥಿಗಳನ್ನು ಸೃಷ್ಟಿಸುವ ಕನಸು ನಮ್ಮದು.* 📚🤝🗳️ 🌟 *ನೆನಪಿಡಿ* 🌟 *ನಾವು ಬದಲಾದರೆ ➡️ ಕ್ಷೇತ್ರ ಬದಲಾಗುತ್ತದೆ* *ಕ್ಷೇತ್ರ ಬದಲಾದರೆ ➡️ ಜಿಲ್ಲೆ ಬದಲಾಗುತ್ತದೆ* *ಜಿಲ್ಲೆ ಬದಲಾದರೆ ➡️ ರಾಜ್ಯ ಬದಲಾಗುತ್ತದೆ* *ರಾಜ್ಯ ಬದಲಾದರೆ ➡️ ದೇಶ ಬದಲಾಗುತ್ತದೆ*🇮🇳 *ಉಳಿವು ನಮ್ಮಿಂದಲೇ… ಅಳಿವು ನಮ್ಮಿಂದಲೇ…* *ನಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಇಂದು ನಾವು ಬದಲಾಗಲೇಬೇಕು!* 👨👩👧👦✨🙏 ನನ್ನ ವಿವರಗಳು: ವಿಧಾನಸಭಾ ಕ್ಷೇತ್ರ: 153 – ಯಶವಂತಪುರ ಬೂತ್: 62 – ಲ್ಯೂಮಿನಾರಿ ಇಂಗ್ಲೀಷ್ ಶಾಲೆ, ರೂಂ ನಂ. 1 ಇಂತಿ, ನಿಮ್ಮ KPMS ಉದಯ್ ಕುಮಾರ್ ಕರ್ನಾಟಕ ಪ್ರಜ್ಞಾವಂತ ಮತದಾರ ಸಮಿತಿಯ ಪ್ರೇರಣೆಯ ಕೂಗು! ಪ್ರಿಯ ಕರ್ನಾಟಕ ಪ್ರಜ್ಞಾವಂತ ಮತದಾರ ಸಮಿತಿ. ಅನುಯಾಯಿಗಳೇ, ಧಿಕ್ಕಾರಕ್ಕಿಂತ ಅಧಿಕಾರದ ಮಹತ್ವವನ್ನು ಜನತೆ ಈಗಾಗಲೇ ಅರಿಯುತ್ತಿದ್ದಾರೆ. ಇಂದು ಕರ್ನಾಟಕದ 90% ಜನರು – “ಸರ್ಕಾರ ನಮ್ಮ ತೆರಿಗೆ ಹಣದಿಂದಲೇ ನಡೆಯುತ್ತಿದೆ” ಎಂಬ ಸತ್ಯವನ್ನು ಮನಸ್ಸಿಗೆ ತಳೆದಿದ್ದಾರೆ. ಆದರೆ, ಇದನ್ನು ಕೇವಲ ಹೇಳುವುದರಿಂದ ಏನೂ ಬದಲಾಗದು. ಸಾಮರ್ಥ್ಯದಿಂದ ಕ್ರಿಯೆಗಿಳಿಯುವುದು ಇಂದಿನ ಅಗತ್ಯ! ನೀವು ಪ್ರತಿಯೊಬ್ಬರೂ ಬೂತ್ ಮಟ್ಟದಲ್ಲಿ ಹೋರಾಟಗಾರರು. (ಜವಾಬ್ದಾರಿಯಿಂದ) ನಿಮ್ಮ ಬೂತ್‌ನಲ್ಲಿ 750ರಿಂದ 1750 ಮಂದಿ ಮತದಾರರು ಇದ್ದರೂ, ಕನಿಷ್ಠ 200 ಮತಗಳು .ಜನರ ಮಾತು ಕೇಳಿ ಕೆಲಸ ಮಾಡುವ ಪಕ್ಷಕ್ಕೆ ಪರವಾಗಿರಲಿ ಎಂಬುದು ನಮ್ಮ ಕನಸು. ಈ ಕನಸು ನಿಮ್ಮ ಸಜೀವ ಚಟುವಟಿಕೆಯ ಮೂಲಕ ಸಾದ್ಯವಾಗಬಹುದು. ಇದು ಸಾಮಾನ್ಯ ಮತದಾನವಲ್ಲ – ಇದು ಪ್ರಜೆಗಳು ರಾಜರಾಗುವ ಹೋರಾಟ. ನಾವು ಎಲ್ಲರೂ ನಮ್ಮ ಬೂತ್‌ನಲ್ಲಿ ಈ ಜವಾಬ್ದಾರಿಯನ್ನು ಹೊತ್ತರೆ, ನಾಡು ನಿಜವಾಗಿಯೂ ಜನಪಾಲಿತವಾಗುತ್ತದೆ. ನನ್ನ ವಿವರಗಳು: ವಿಧಾನಸಭಾ ಕ್ಷೇತ್ರ: 153 – ಯಶವಂತಪುರ ಬೂತ್: 62 – ಲ್ಯೂಮಿನಾರಿ ಇಂಗ್ಲೀಷ್ ಶಾಲೆ, ರೂಂ ನಂ. 1 ಇಂತಿ, ನಿಮ್ಮ ಕರ್ನಾಟಕ ಪ್ರಜ್ಞಾವಂತ ಮತದಾರರ ಸಮಿತಿ.ರಿ. ಸಂಸ್ಥಾಪಕರು ಉದಯ್ ಕುಮಾರ್ 📞 87923 50862