Clubhouse logo

Truth Spreader

@truthspreader

1.6K

friends

ಆಟ, ಹೋರಾಟ, ಚೀರಾಟ, ರೇಗಾಟ, ರಂಪಾಟ, ಬೈದಾಟ, ಅಲೆದಾಟ, ಸುತ್ತಾಟ, ಹುಡುಕಾಟ, ಪರದಾಟ, ಹುಡುಗಾಟ, ಉಗಿದಾಟ, ಒದ್ದಾಟ, ತೊಳಲಾಟ, ತಡಕಾಟ, ತೆವಲಾಟ, ತಿಣುಕಾಟ, ಕಚ್ಚಾಟ, ಕಿತ್ತಾಟ, ಗೋಳಾಟ, ಎಗರಾಟ, ಕಿರುಚಾಟ, ಓಡಾಟ, ಗುದ್ದಾಟ, ಜಗ್ಗಾಟ, ಉರುಲಾಟ, ಮೇಲಾಟ, ಚಚ್ಚಾಟ, ಚುಚ್ಚಾಟ, ಕಾದಾಟ, ಕೂಗಾಟ, ಏಳೆದಾಟ, ತಿಕ್ಲಾಟ, ಬಡಿದಾಟ, ಜಿಗಿದಾಟ, ಕೆಸರೆರಚಾಟ, ಅಲುಗಾಟ, ಕುಲುಕಾಟ, ಹೊಂಚಾಟ, ಮಕ್ಳಾಟ, ಜಂಜಾಟ, ಹಾರಾಟ, ತಿಕ್ಕಾಟ, ತೂರಾಟ, ತಳ್ಳಾಟ, ತಿರುಕಾಟ, ತೂಗಾಟ, ತೇಲಾಟ, ಹುಚ್ಚಾಟ, ಪೀಕಲಾಟ, ಚೆಲ್ಲಾಟ, ಚಂಗ್ಲಾಟ, ಮಂಗಾಟ, ಮುದ್ದಾಟ, ತುಂಟಾಟ, ನೂಕಾಟ, ಕೋಲಾಟ, ಕೆಣಕಾಟ, ಸೆಣಸಾಟ, ಸೆಳೆದಾಟ, ಒಲಾಟ, ಕಳ್ಳಾಟ, ಜೂಜಾಟ, ಮಾರಾಟ 🤼. ವೆರಿ ಸಿಂಪಲ್ಲು ರಾಜಕೀಯ...ನನ್ ಶಾ_