Srinidhi Srikar
@srinidhisrikar
13
friends
ಕನ್ನಡ | ಟೆಕ್ | ಪೋಟೋಗ್ರಫಿ ಯಾರ ಒಬ್ಬರ/ಧರ್ಮದ/ಪಕ್ಷದ ಪರ ಅಥವಾ ವಿರೋಧ ಮಾತಡಲ್ಲ, ಹಾಗಂತ ಅಭಿಪ್ರಾಯವೇ ವ್ಯಕ್ತಪಡಿಸೋಕೆ ಬರಲ್ಲ ಅಂತಲ್ಲ, ಸರಿ ಅನ್ನಿಸಿದನ್ನ ಹೇಳ್ತಿನಿ, ಜೊತೆಗೆ ಕೊಂಚ ಫೋಟೋಗ್ರಫಿ, ಅಷ್ಟೋ ಇಷ್ಟೊ ಸಾಹಿತ್ಯ, ಚೂರು ಡಿಸೈನಿಂಗ್, ಹೆಚ್ಚು ಕಥೆ ಹೊಡಿತಿನಿ ಅಂತ ಹೇಳ್ತಾರೆ, ಸಿನಿಮಾ ಒಂತರ ಹುಚ್ಚು ಭಾಷೆಯ ಗಡಿ ಇಲ್ಲ. ಇಷ್ಟೇ ಮಿಕ್ಕಿದು ಅರಿತವರಿಗೆ ಮಾತ್ರ