Clubhouse logo

ಸಾರಂಗಿವಿಜಯ್ ಕೆ,ಆರ್,ಪೇಟೆ

@sarangivijayupp

4

friends

ಪ್ರಜಾ ಪ್ರಭುತ್ವದ ಅಸಾಮಾನ್ಯ ಮತದಾರರ ಪ್ರಜಾ ಪ್ರಭುಗಳಿಗೆ ನಮಸ್ಕಾರಗಳು ನಾನು ಸಾರಂಗಿವಿಜಯ್ ಕೆ.ಆರ್.ಪೇಟೆ. ರಾಜ್ಯಾಧ್ಯಕ್ಷರು ಕರ್ನಾಟಕ ಪ್ರಜ್ಞಾವಂತ ಮತದಾರರ ಸಮಿತಿ.(ರಿ) 9481442277 ಕಛೇರಿ ನಂ 9900996119 ಇದು ನನ್ನ ಸಂಪೂರ್ಣ ಪ್ರೊಫೈಲ್ ಮಾಹಿತಿ 👇👇👇👇👇👇👇👇👇👇👇👇👇 ನನ್ನವರು ನಂಬಿಸಿದರು ನಂಬಿಸಿ ಮತ ಹಾಕಿಸಿದರು ಈಗಲೂ ನಂಬಲಾರೆನು ಈ ವ್ಯವಸ್ಥೆ ಹಾಳಾಗಲು ಅಥವಾ ಸರಿಯಾಗಲು ನಾನೇ ಹಾಕಿದ ನನ್ನ ಮತವೇ ಕಾರಣವೆಂದು..... ನಮಗ್ಯಾಕೆ ಬೇಕು ಮತದಾರ. ನಮ್ಮ ನಡೆ ಮತದಾರರನ್ನು ಪ್ರಜ್ಞಾವಂತರಾಗಿಸುವ ಕಡೆ. ಜನವರಿ 25 ರಾಷ್ಟ್ರೀಯ ಮತದಾರರ ದಿನ ಮೊದಲು ನನ್ನೊಳಗಿರುವ ನಾನು ಸರಿಯಾಗಬೇಕು ನಂತರ ವ್ಯವಸ್ಥೆ ತಾನಾಗಿ ಸರಿಯಾಗುತ್ತದೆ ಆಗುತ್ತದೆ ನಮಗೆ ಹೆಸರುಮಾಡಿ ಅಧಿಕಾರ ಹಿಡಿಯುವ ಅವಶ್ಯಕತೆ ಇಲ್ಲ ಮತದಾರರ ಸಮಿತಿಯ ವಿಚಾರಗಳಿಂದ ನಮ್ಮಮತದಾರ ಪ್ರಜೆಗಳು,ನಮ್ಮ ಊರುಗಳು, ಪರಿವರ್ತನೆಯಾದರೆ ಸಾಕು ತಾನು ಚೆನ್ನಾಗಿದ್ದರೆ ಸಾಕು ಅದೇ ಸಾಧನೆ ಎಂದು ಕಲಿಸಿರುವ ಮತ್ತು ಅದಕ್ಕಾಗಿ ಸ್ವಾರ್ಥದಿಂದ ಹೋರಾಟ ಮಾಡುತ್ತಿರುವ ಈ ರಾಜಕೀಯ ಅವ್ಯವಸ್ಥೆಯಿಂದ….. ಎಲ್ಲರೂ ಚೆನ್ನಾಗಿದ್ದರೆ ಮಾತ್ರ ಸುವ್ಯವಸ್ಥೆ ಎಂಬ ಮತದಾರರಿಗೆ ವಿಚಾರ, ಚಿಂತನೆ, ಬೌದ್ದಿಕತೆ ನಮ್ಮ ಅರಿವಿಗೆ ಬೇಗ ಬರದಿದ್ದರೆ… ಬಲಿಷ್ಟರಿಗೆ ಹಲವಾರು ಮತದಾರ ಪ್ರಜೆಗಳು ರಣ ಬಲಿಯಾಗುತ್ತಾರೆ ಯಾರು ಯಾರನ್ನು ಉದ್ಧಾರ ಮಾಡೋಕು ಆಗಲ್ಲ ಯಾರು ಯಾರನ್ನು ಹಾಳು ಮಾಡೋಕು ಆಗಲ್ಲ ಅವರವರ ಯೋಚನೆ ಮತ್ತು ಆಲೋಚನೆಯೇ ಅವರವರ ಉದ್ದಾರಕ್ಕೆ ಹಾಗೂ ಅವರವರು ಹಾಳಾಗುವುದಕ್ಕೆ ಮೂಲ ಕಾರಣವಾಗಿರುತ್ತದೆ ಮೇಲಿನ ಸಾಲುಗಳಲ್ಲಿ ಬರೆಯುವುದು ಸತ್ಯ,ನಿಜ ಅನಿಸಿದರೆ ಮಾತ್ರ ಎಲ್ಲರಿಗೂ ಶೇರ್ ಮಾಡಿ. 👆👆👆👆👆👆👆👆👆👆👆👆👆 *MIRACLE WILL HAPPEN* 👇👇👇👇👇👇👇👇👇👇👇👇👇 ಫೇಸ್ಬುಕ್ ಪೇಜ್ ಲಿಂಕ್ https://www.facebook.com/SARANGIVIJAYUPPKRPETE?mibextid=ZbWKwL ಫೇಸ್ಬುಕ್ ಲಿಂಕ್ https://www.facebook.com/SARANGIVIJAYKRPETE?mibextid=ZbWKwL ಟೆಲಿಗ್ರಾಮ್ ಗ್ರೂಪ್ ಲಿಂಕ್ ವಾಟ್ಸಪ್ ಗ್ರೂಪ್ ಲಿಂಕ್ WhatsApp ನಲ್ಲಿ ನನ್ನನ್ನು ಕಾಂಟ್ಯಾಕ್ಟ್‌ ಆಗಿ ಸೇರಿಸಿ. https://wa.me/qr/HJZSKMB7YDAUD1 ಫೇಸ್ ಬುಕ್ ಗ್ರೂಪ್ ಲಿಂಕ್ https://www.facebook.com/groups/1970541083102203/?ref=share ಇನ್ಸ್ಟಾಗ್ರಾಮ್ ಲಿಂಕ್ https://www.instagram.com/sarangivijay_krpete?igsh=MXNldDlxMDVqOHpieQ== ಲೋಕಲ್ ಆಪ್ http://getlokalapp.com/share/users/30377012 ಶೇರ್ ಚಾಟ್ sarangivijaykrpete ಕ್ಲಬ್ ಹೌಸ್ https://www.clubhouse.com/@vijaydevaki77 ಟ್ವಿಟರ್ ಅಕೌಂಟ್ Check out ಸಾರಂಗಿ ವಿಜಯ್ ಕೆ,ಆರ್,ಪೇಟೆ (@SARANGIVIJAY): https://twitter.com/SARANGIVIJAY?t=SpGc1uPVKIaXOFGPk1TSRQ&s=08 ಯೂಟ್ಯೂಬ್ ಚಾನೆಲ್ https://www.youtube.com/@SARANGIVIJAY_KRPETE

chats