Rakshith R
@rakshith8562
1.3K
friends
“ಒಬ್ಬ ಪುರುಷನಿಂದ" ನಾನು ಹುಟ್ಟಿದಾಗ ಒಬ್ಬ ಹೆಂಗಸು ನನ್ನ ಕೈ ಹಿಡಿದುಕೊಂಡಳು… ನನ್ನ ತಾಯಿ ನಾನು ಮಗುವಾಗಿ ಆಟವಾಡುತ್ತಿದ್ದಾಗ, ಒಬ್ಬ ಹೆಂಗಸು ನನ್ನ ಜೊಪಾನ ಮಾಡಿ ನನ್ನ ಜೊತೆ ಆಟವಾಡುತ್ತಿದ್ದಳು… ನನ್ನ ಅಕ್ಕ ನಾನು ಸ್ಕೂಲಿಗೆ ಹೋಗುವಾಗ, ಒಬ್ಬ ಹೆಂಗಸು ನನಗೆ ಪಾಠ ಹೇಳಿಕೊಟ್ಟಳು… ನನ್ನ ಶಿಕ್ಷಕಿ ನನಗೆ ಸಹಾಯ ಮಾಡುತ್ತಾ, ನನ್ನ ಬೇಕು ಬೇಡಗಳನ್ನು ನೋಡಿಕೊಳ್ಳುತ್ತಾ, ನನ್ನನ್ನು ಪ್ರೀತಿ ಮಾಡುತ್ತಾ ಬಂದವಳು… ನನ್ನ ಹೆಂಡತಿ ನನಗೆ ಕಷ್ಟವೆಂದಾಗ ಕಣ್ಣಿನ ಹನಿ ಹಾಕಿದವಳು… ನನ್ನ ಮಗಳು ನಾನು ಸತ್ತಾಗ ಒಬ್ಬಳು ನನಗೆ ಮಲಗಲು ಜಾಗ ಕೊಟ್ಟಳು… ಭೂಮಿ ತಾಯಿ ನೀವು ಪುರುಷರಾಗಿದ್ದಲ್ಲಿ, ಪ್ರತಿಯೊಂದು ಹೆಣ್ಣನ್ನು ಗೌರವಿಸಿ, ನೀವು ಮಹಿಳೆಯಾಗಿದ್ದಲ್ಲಿ ಹೆಣ್ಣಾಗಿ ಹುಟ್ಟಿದ್ದಕ್ಕೆ ಹೆಮ್ಮೆ ಪಡಿ… ಮಹಿಳೆಯರನ್ನ ಗೌರವಿಸಿ. ರಚನೆ... ರಕ್ಷಿತ್ ಅಮ್ಮ❤️