Clubhouse logo

ಲಕ್ಷ್ಮೀಪ್ರಸನ್ನ ಬಿ

@onlyvichaara

330

friends

ಜಾತಿ/ಧರ್ಮ ಮುಖ್ಯ ನಾ? ಹೆಸ್ರು ಮುಖ್ಯ ನಾ? ಸಮಾಜ ಸೇವೆ ಮಾಡಿರೋದು ಮುಖ್ಯ ನಾ? ಯಾವ ಪಕ್ಷ ಮುಖ್ಯ ನಾ? ನನ್ಗೆ influence ಮಾಡಿ ಕೆಲ್ಸ ಮಾಡ್ಕೊಟ್ಟವನೆ ಮುಖ್ಯ ನಾ? ನಮ್ ಊರಿನ ನಾಟಕ/ಗಣೇಶ/ಜಾತ್ರೆ/ಮದುವೆ/ಶವಸಂಸ್ಕಾರ/ತಿತಿ ಗೆ ದುಡ್ಡು ಕೊಟ್ಟವ್ನೆ ಅನ್ನೋದು ಮುಖ್ಯ ನಾ? ಅಥವಾ ವಿಚಾರ ಮುಖ್ಯ ನಾ? ವಿಚಾರ ಅಂದ್ರೆ!! ನನ್ನ ಹಣ(ಸರ್ಕಾರದ ಹಣ) ಕ್ಕೆ ಲೆಕ್ಕ ಕೊಟ್ಟು, ನನ್ನ ಕೇಳಿ, ನಾನ್ ಹೇಳಿದ ಹಾಗೆ ಕೆಲ್ಸ ಮಾಡೋ ಯಾರೇ ಇದ್ರೂ ಸರಿ. ವಿಚಾರ ಅಂದ್ರೆ ಇದು www.prajaakeeya.org