App logo

Gajendra Amarnath

@mru_n_k_n_o_w_n

22

friends

ಪೊಲೀಸ್ p ಅಂದ್ರೆ politeness o ಅಂದ್ರೆ obedient L ಅಂದ್ರೆ lifeguard I ಅಂದ್ರೆ independent C ಅಂದ್ರೆ clever E ಅಂದ್ರೆ efficient . ಬಾರ್ಡರ್ ನಲ್ಲಿ ನಮ್ ಯೋಧರು ನಮ್ಮ್ ದೇಶ ನ ನಮ್ಮ್ ದೇಹ ನ ಉಗ್ರಗಾಮಿ ಗಳಿಂದ ಕಾಪಾಡುದ್ರೆ ದೇಶದೊಳಗ್ ಇರೋ ನಾವು ನ್ಯಾಯ ಕಾಪಾಡೋ commandos ಕಣೋ . ಏನೋ ನಾಲಕ್ ಜನ ಲಂಚ ತಿನ್ನೊ ನಾಯಿಗೆ ರೊಟ್ಟಿ ಆಕಿದ್ ತಕ್ಷಣ ಇಡಿ department ನಿನ್ ನೋಡಿ ಬಾಲ ಅಲ್ಲಾಡ್ಸುತ್ತೆ ಅನ್ಕೊಂಡಿದ್ಯಾ NO never . ನಿನ್ನ್ ಅತ್ರ ಇರೊ ದುಡ್ಡಲ್ಲಿ ಲಂಚ ತಿನ್ನೊ ನಾಯಿನ್ ಕೊಂಡ್ಕೊಭವ್ದು ನ್ಯಾಯಾನಲ್ಲ . ಬಡವರ ಹೊಟ್ಟೆ ಮೇಲೆ ಬರೆ ಹಾಕಿ , ಕಷ್ಟ ಪಟ್ ದುಡಿಯೋ ಜನ ಸಾಮಾನ್ಯರಿಗೆ ಸಮಸ್ಯೆ ಆಗಿರೋ ನಿನ್ನ ಕಾಚ್ದಲ್ಲ ನಿಲ್ಸಿ ಅದೇ ಜನ್ರು ಕೈನಲ್ಲಿ shame shame ಅನ್ನಿಸ್ಲಿಲ್ಲ ನಾನು ವಾಯು IPS ಅಲ್ಲ ನೆನ್ಪಿಟಕೋ