Clubhouse logo

ರಾಘು.ಶೆಟ್ಟಿ ಮಾರಣಕಟ್ಟೆ

@maranakatte

260

friends

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮಾರಣಕಟ್ಟೆ ನನ್ನೂರು, ಪ್ರಸ್ತುತ ಬೆಳಗಾವಿ ಜಿಲ್ಲೆಯ ನಿಪ್ಪಾಣಿ, ಶಿಕ್ಷಣ 4 ನೇ ತರಗತಿ,ದುಡಿಮೆಗಾರ, ಹವ್ಯಾಸಿ ಯಕ್ಷಗಾನ ಕಲಾವಿದ, ಜೊತೆಗೆ ಕಾಲ್ಪನಿಕ ಯಕ್ಷ ಕಥೆಗಾರ, ಕಲಿಕೆ ನಿರಂತರ, ಹಾಡುವುದು ಕೇಳುವುದು ಇಷ್ಟ, ಪರ ವಿರೋಧ ಚರ್ಚೆ, ನಗುತ್ತಾ ನಗಿಸುತ್ತಲೇ ಬದುಕೋಣ, ಶಾಲಾ ಶಿಕ್ಷಣಕ್ಕಿಂತ ಲೋಕ ಶಿಕ್ಷಣ ದೊಡ್ಡದು ಎಂದು ನಂಬಿದವ, ಜೀವನ ಬಂದ ಹಾಗೇ ಸ್ವೀಕರಿಸೋಣ ನೋವು ನಲಿವುಗಳ ಜೊತೆಗೆ