App logo

Kithadi Kiran

@kithadikiran

257

friends

ಬಾ ಗುರು ಒಳ್ಳೊಳ್ಳೆ ಜಾಗ ತೋರಿಸ್ಕೊಡ್ತೀನಿ😂 "I'm A Middle Class Saadhaa-Sasthaa Biker Youtuber @kithadikiran Civil Engineer Too❤️ Email:[email protected] YouTuber : @kithadikiran Instagram : @kithadikiran ಕಾತುರತೆಯಿಂ ನಾ ಸೇರಿದೆ ಕ್ಲಬ್ ಹೌಸಿನೊಳಗೆ..!!! ಆದ್ರೆ ಪರಭಾಷೆಯ ಭ್ರಮೆಯಲ್ಲಿರೋ ಈ ಜನಗಳ ಕಂಡು ಬೇಸರದ ಮಹಾ ಅಲೆಗಳೇ ಅಪ್ಪಳಿಸಿತು ಎನ್ನೆದೆಯೊಳಗೆ..!!!☹️☹️☹️ ಎನ್ನ ಭಾಷೆ ಎನಗೆಚ್ಚು ಎನಲು ..!! ಹೊಮ್ಮಿ ಹೊಳೆವುದು ಜೀವನದ ಹೊನಲು..!!! ಏ ಕನ್ನಡದ ಕಂದ ನೀ ಮರುಗಬೇಡ..!!! ನಿನ್ನ ನೋಡಿ ಜಗವೆಲ್ಲ ಹುಚ್ಚನೆಂದ್ರು ಪರವಾಗಿಲ್ಲ..!!! ನೀ ಕನ್ನಡವ ಬಳಸೋ, ಪ್ರೀತಿಸೋ ಕೆಲಸವ ನಿಲ್ಲಿಸಬೇಡ..!!!💛❤️