K.P Gowda
@k.p.poornacha03
217
friends
🇮🇳""" * k.p is not a initial it's a brand name 🤨 💯 * """ """ * I am single 👨🎤 * """ """ * Indian 🧡🤍💚 Karnataka 💛❤️ * """ """ * Gowdru huduga 😎 * ""' """ * ಪಕ್ಕ ಮಂಡ್ಯ ಮೈಸೂರು ಹುಡುಗ 🤨 * """ """ D.Boss 🥳🥳🥳 """ """ * kp is always king and king maker tooo 🖕 * """ """ * addiction less 🤨 * """ ಹೃದಯಕ್ಕೆ ಪದೇ ಪದೇ ನೋವಾದ್ರಿ ಆ ಹೃದಯ ತುಂಬಾ ದಿನ ಉಳಿಯಲ್ಲ ಅಂತಾರೆ ಅದು ಎಷ್ಟು ಸತ್ಯ ಅಲ್ವಾ 💔 ಜೀವನ ಎಂಬ ತರಗತಿಯಲ್ಲಿ ಗಂಟೆಗೊಂದು ಪಾಠ ನಿಮಿಷಕ್ಕೊಂದು ಅನುಭವ 😔 ನೊಂದ ಮನಸ್ಸುಗಳಿಗೆ ಮಾತ್ರ ಗೊತ್ತು ನೋವಿನ ಬೆಲೆ 😞 ಹೃದಯಕ್ಕೆ ನೋವಾದಾಗ ತಡೆಯುವ ಶಕ್ತಿ ಆ ದೇವರಿಗೂ ಕೂಡ ಇಲ್ಲ 💔🥺 ಒಂದು ಬಂಡೆಕಲ್ಲನ್ನು ಕೆತ್ತಿದರೆ ಆ ಕಲ್ಲು ಶಿಲೆಯಾಗುತ್ತದೆ ಆ ಶಿಲೆಯನ್ನು ಮತ್ತೆ ಮತ್ತೆ ಕೆತ್ತಿದರೆ ಆ ಶಿಲೆ ಎರಡು ಒಳಾಗುತ್ತದೆ ಅನ್ನುವುದು ಎಷ್ಟು ಸತ್ಯ ಅಲ್ವಾ 💔,🥺,💯 ನಿದ್ರೆ ಇಲ್ಲದ ರಾತ್ರಿಗಳು, ನೆಮ್ಮದಿ ಇಲ್ಲದ ಹಗಲುಗಳು.!💔🥺 ...... 👨🎤