App logo

Jayanth @jayanth

@jayanthpintu

1.6K

friends

"ಹಸೆಮಣೆ ಏರುವಾಗ ಹಿಡಿದ ಕೈಗಳು, ಮಣ್ಣು ಸೇರುವವರೆಗೂ ಬಿಡಬಾರದು ಎನ್ನುವುದೇ ಮಾಂಗಲ್ಯದ ಬಂಧ. ಅದೇ ನಿಜವಾದ ದಾಂಪತ್ಯದ ಬಂಧ… ❤️ ಸುಖದಲ್ಲೂ ದುಃಖದಲ್ಲೂ ಜೊತೆ ನಿಲ್ಲುವ ಇಬ್ಬರ ಮನಗಳ ಪ್ರತಿಜ್ಞೆಯೇ ಮದುವೆ."