Clubhouse logo

Gurudatt koppa

@gurudatt99

323

friends

ಯಾರೂ ಶ್ರೇಷ್ಠರೂ ಅಲ್ಲ. ಯಾರೂ ಕೀಳೂ ಅಲ್ಲ. ಅಂದರೆ ಯಾರೂ ಸಮಾನರು ಅಲ್ಲ. ಪ್ರತಿಯೊಬ್ಬರೂ ಅನನ್ಯ, ಹೋಲಿಸಲಾಗದವರು, ನೀನು ನೀನೇ, ನಾನು ನಾನೇ . ಸಮಾನತೆಯ ಭ್ರಮೆಯ ಹೊರಗೆ ಇರುವವ. ಬದಲಾಗಬೇಕಾಗಿದ್ದು ಕ್ರಿಯೆ ಅಲ್ಲ ಪ್ರಜ್ಞೆˌ ಅದು ಬದಲಾದರೆ ಪಾಪ ಪ್ರಜ್ಞೆ ಇರಲ್ಲ. “ಸತ್ಯ ಎಂದರೇನು? ಅಸತ್ಯ ಎಂದರೇನು? ನೀವು ಮಾತನಾಡುವ ಮಾತಿನಲ್ಲಿಲ್ಲ. ನಿಮ್ಮೊಳಗಿನ ಜೀವವನ್ನು ನೀವು ಹಿಡಿದಿಟ್ಟುಕೊಳ್ಳುವ ವಿಧಾನದಲ್ಲಿದೆ. ನೀವು ಇರುವ ರೀತಿಯಲ್ಲಿಯೇ ಇದೆ. ಇನ್ನೊಬ್ಬರ ಸಣ್ಣತನ ಹೇಳುವ ಭರದಲ್ಲಿ ನಮ್ಮ ಸಣ್ಣತನವನ್ನು ಪ್ರದರ್ಶನಕ್ಕಿಡಬಾರದು. ಎಡಗೈ ಬರಹ ಕಲಿಯುತ್ತಿರುವವ 😄 😄ನಾನು ಜ್ಞಾನಿ ಅಲ್ಲ 😄