Clubhouse logo

GK.Ulloor.74 ಗಣೇಶ ಕಾಮತ್

@gkulloor

563

friends

🇮🇳,🔈ಗಣೇಶ ಕಾಮತ್ ಉಳ್ಳೂರ್. ⬆️ಸ್ಥಾಪಕಾಧ್ಯಕ್ಷರು, ರಂಗಸ್ಥಳ ಫೌಂಡೇಶನ್ ಟ್ರಸ್ಟ್ (ರಿ.) ಉಳ್ಳೂರು.74. ⬆️ನಮ್ಮ ಊರು ಕುಂದಾಪುರ ⬆️ಯಕ್ಷಾಭಿಮಾನಿ ⬆️ಕಾಳಿಂಗ ನಾವಡರ ಅಭಿಮಾನಿ, ⬆️ಕಾಳಿಂಗ ನಾವಡರ ವ್ಯಕ್ತಿತ್ವ ಮತ್ತು ಜೀವನಗಾಥೆಯ ಕುರಿತು ಮೊದಲ ಬಾರಿಗೆ ಯೂಟ್ಯೂಬ್ ಚಾನಲಿನಲ್ಲಿ ಸರಣಿ ಕಾರ್ಯಕ್ರಮ. ⬆️ಕುಂದಾಪ್ರ ಕನ್ನಡ, ⬆️ನಾಟಕ ನಿರ್ದೇಶನ, ನಾಟಕ ರಚನೆ ಹಾಗೂ ಅಭಿನಯಿಸಿದ ಅನುಭವ, ⬆️ಯಕ್ಷಗಾನದ್ದಲ್ಲಿ ಹಾಸ್ಯ ಪಾತ್ರ ಮಾಡಿದ ಅನುಭವ. ⬆️ಯಕ್ಷಗಾನ ಸಂಘಟಕ ⬆️ಮಿಮಿಕ್ರಿ ⬆️ನಿರೂಪಣೆ ⬆️ಭಕ್ತಿಗೀತೆ ಹೇಳುವ ಹವ್ಯಾಸ ⬆️ಹಾಸ್ಯ ಪ್ರವ್ರತ್ತಿ ಗುಣ. ⬆️ಒಂದಷ್ಟು ಮಾತಾಡುವ ಹವ್ಯಾಸ ಕೇಳುವ ಕಿವಿಗಳು ಇದ್ದಾಗ ಮಾತ್ರ. ⬆️ಸಾಧಿಸುವ ತನಕ ಕಿವುಡನಾಗು. ಸಾಧಿಸಿದ ಮೇಲೆ ಮೂಕನಾಗು ⬆️ Yakshagana Photography, ⬆️Yakshagana Videography. ⬆️Video editing ⬆️Poster design ⬆️Facebook: Ganesh Kamath Ulloor ⬆️My youtube chanal plz serch- GK video Yakshagana https://www.youtube.com/channel/UCsP67mVajl5hjDrMfQ58MxQ 45764 976877